By: Oneindia Kannada Video Team
Published : December 24, 2017, 01:23

ಜಿಯೋನಿಂದ ಹೊಸವರ್ಷಕ್ಕೆ ಎರಡು ಹೊಸ ಆಫರ್ಸ್

Subscribe to Oneindia Kannada

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ 2018 ಹೆಸರಿನಲ್ಲಿ ಎರಡು ಹೊಸ ಪ್ಲಾನ್‍ಗಳು ಚಂದಾದಾರರಿಗೆ ನೀಡುತ್ತಿದೆ. ಅಧಿಕ ಡಾಟಾ ಅನುಕೂಲಗಳೊಂದಿಗೆ ಹೊಸ ವರ್ಷಕ್ಕೆ ಹೊಸ ಹುರುಪು ನೀಡಲಿವೆ ಎಂದು ಸಂಸ್ಥೆ ಪ್ರಕಟಿಸಿದೆ. ಜಿಯೋ ತನ್ನ ಗ್ರಾಹಕರಿಗೆ 2018ನೇ ಹೊಸ ವರ್ಷಕ್ಕೆ 199 ರೂ. ಮತ್ತು 299 ರೂ.ನ 2 ಹೊಸ ಕ್ರಾಂತಿಕಾರಿ ಪ್ರಿಪೇಯ್ಡ್ ಪ್ಲಾನ್‍ಗಳೊಂದಿಗೆ ಶುಭಾಶಯ ಕೋರುತ್ತಿದೆ. ಹ್ಯಾಪಿ ನ್ಯೂ ಇಯರ್ 2018 ಪ್ಲಾನ್‍ಗಳು ಚಂದಾದಾರರಿಗೆ ಅಧಿಕ ಡಾಟಾ ಅನುಕೂಲಗಳನ್ನು ತರಲಿವೆ. 199 ರೂ. ನ ಪ್ಲಾನ್ : ಉಚಿತ ಧ್ವನಿ, ಅನಿಯಮಿತ ಡಾಟಾ (1.2 ಜಿಬಿ ಹೈ ಸ್ಪೀಡ್ 4ಜಿ ಡಾಟಾ ಪ್ರತಿ ದಿನ), ಅನಿಯಮಿತ ಎಸ್‍ಎಂಎಸ್ ಮತ್ತು ಪ್ರೀಮಿಯಂ ಜಿಯೋ ಆಪ್‍ಗಳ ಚಂದಾವನ್ನು ಎಲ್ಲಾ ಜಿಯೋ ಪ್ರೈಮ್ ಸದಸ್ಯರಿಗೆ 28 ದಿನಗಳ ಕಾಲ ಒದಗಿಸಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!