By: Oneindia Kannada Video Team
Published : January 20, 2017, 02:48

ಜಿಯೋ ಸಿಹಿ ಸುದ್ದಿ: ಮಾರ್ಚ್‌ 31ಕ್ಕೆ ಉಚಿತ ಸೇವೆ ಕೊನೆಯಾಗದು!

Subscribe to Oneindia Kannada

ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ ಬಳಕೆದಾರರಿಗೆ ಇದೊಂದು ಸಿಹಿ ಸುದ್ದಿ. ಜಿಯೋ ಬಳಕೆದಾರರು ಆನಂದಿಸುತ್ತಿರುವ ಆರು ತಿಂಗಳ ಉಚಿತ ಡಾಟಾ ಸೇವೆ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆಯಾದರೂ ಅವರು ಆ ಬಳಿಕವೂ ಇನ್ನೂ ಮೂರು ತಿಂಗಳ ಮಟ್ಟಿಗೆ ಸಾಮಾನ್ಯ ದರದಲ್ಲಿ, ಫ್ರೀ ವಾಯ್ಸ ಕಾಲ್‌ಗ‌ಳೊಂದಿಗೆ ಈಗಿನ ಡಾಟಾ ಸೇವೆಯನ್ನು ಆನಂದಿಸಬಹುದಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!