By: Oneindia Kannada Video Team
Published : December 21, 2017, 04:23

ಭೋಜ್ ಪುರಿ ಭಾಷೆಯಲ್ಲಿ ಜಿಂಗಲ ಬೆಲ್ ಹಾಡನ್ನ ಕೇಳಿದ್ದೀರಾ ?

Subscribe to Oneindia Kannada

ಈಗ ವರ್ಷದ ಯಾವ ಸಮಯ ಅಂದ್ರೆ ಯಲ್ಲರಿಗೂ ಕ್ರಿಸ್ಮಸ್ ಹಾಗು ಹೊಸ ವರ್ಷ ಬರುವ ಖುಷಿ . ಮಕ್ಕಳಿಗೆಲ್ಲ ಕ್ರಿಸ್ಮಸ್ ತಾತ ಬರುತ್ತಾನೆಂಬ ಕಾತುರ . ಈ ಸಮಯದಲ್ಲಿ ಜಿಂಗಲ್ ಬೆಲ್ಸ್ ಅನ್ನೋ ಹಾಡು ಮಕ್ಕಳ ಹಾಗು ದೊಡ್ಡವರ ಬಾಯಲ್ಲಿ ಗುನುಗುತ್ತಲೆ ಇರುತ್ತದೆ . ಹಾಗೆ ಪ್ರತಿಯೊಂದು ಹಾಡಿಗೂ ಅದರದೇ ಆದ ಶೈಲಿ ಸಹ ಇರುತ್ತದೆ . ಆದರೆ ಭಾರತದ ಭೋಜ್ ಪುರಿ ಮಾತನಾಡುವ ಮಂದಿ ಈ ಹಾಡನ್ನು ತಿರುಚಿ ಹಾಸ್ಯಾಸ್ಪದವಾಗಿ ಮಾಡಿದ್ದಾರೆ . ಹಾಲಿವುಡ್ ನ ಮಿನಿಯನ್ಸ್ ಕಾರ್ಟೂನ್ ನ ಇಟ್ಟುಕೊಂಡು ಮಾಡಿರೋ ಅಂತಹ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಮೆಚ್ಚುಗೆಯನ್ನು ಪಡೆಯುತ್ತಿದೆ . ಭೋಜ್ ಪುರಿಯಲ್ಲಿ ಬಂದಿರುವ ಈ ಮಜವಾದ ಹಾಡು ಈಗ ಇಂಟರ್ನೆಟ್ ನಲ್ಲಿ ಬಹಳ ವೈರಲ್ ಆಗಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!