By: Oneindia Kannada Video Team
Published : October 07, 2017, 04:21

ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡ ಜಿ ಟಿ ದೇವೇಗೌಡ

Subscribe to Oneindia Kannada

ಸಿದ್ದರಾಮಯ್ಯನವರೇ ಮೂಕಂಬಿಕಾ ದೇವಸ್ಥಾನದಲ್ಲಿ ಶರ್ಟ್ ಬಿಚ್ಚಿ ಹೋಮ - ಹವನ ಮಾಡಿಸಿದ ನೀವು ಅದ್ಹೇಗ್ರಿ ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರುತ್ತೀರಾ...? ನಿಮಗೆ ನಾಚಿಕೆಯಾಬೇಕು' ಎಂದು ಸಿಎಂ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವರು ಶಾಸಕ ಜಿ .ಟಿ ದೇವೇಗೌಡ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!