By: Oneindia Kannada Video Team
Published : December 27, 2016, 11:59

ಜಯಲಲಿತಾ 1996ರಲ್ಲಿ ಚುನಾವಣೆ ಸೋತಿದ್ದು ನನ್ನಿಂದ : ರಜನಿಕಾಂತ್

Subscribe to Oneindia Kannada

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು 1996ರಲ್ಲಿ ವಿಧಾನಸಭೆ ಚುನಾವಣೆ ಸೋತಿದ್ದು ನನ್ನಿಂದ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಅಂದು 1996ರಲ್ಲಿ ನಾನು ಮಾಡಿದ ಭಾಷಣದಿಂದ ಜಯಲಲಿತಾ ಸೋಲಬೇಕಾಯಿತು ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿದರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!