By: Oneindia Kannada Video Team
Published : February 15, 2017, 04:29

ಜಯಲಲಿತಾ ಅವರ 100 ಕೋಟಿ ದಂಡವನ್ನ ಸುಪ್ರೀಂ ಕೋರ್ಟ್ ವಸೂಲಿ ಮಾಡೋದು ಹೇಗೆ

Subscribe to Oneindia Kannada

ವಿಚಾರಣಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದಿರುವುದರಿಂದ ಇದೀಗ ತಮಿಳುನಾಡು ಸರಕಾರ 130 ಕೋಟಿ ಹಣ ವಸೂಲಿಗೆ ಸಿದ್ಧವಾಗಬೇಕಿದೆ. ಸದ್ಯ ಜಯಲಲಿತಾ ಬದುಕಿಲ್ಲದೇ ಇರುವುದರಿಂದ ಆಕೆಯ ಪಾಲಿನ ದಂಡವನ್ನು ಆಕೆಗೆ ಸೇರಿದ ಮನೆ, ಆಸ್ತಿಗಳಿಂದ ವಸೂಲಿ ಮಾಡಬೇಕಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!