By : Oneindia Kannada Video Team
Published : June 12, 2017, 03:11

ಜಂತಕಲ್ ಮೈನಿಂಗ್ ಕೇಸ್ | ಜನಾರ್ಧನ ರೆಡ್ಡಿ ಕೊಡಲಿದ್ದಾರೆ ಹೊಸ ಟ್ವಿಸ್ಟ್

ಯಡಿಯೂರಪ್ಪ, ಎಚ್ಡಿಕೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ರಾಜಕೀಯ ಮೇಲಾಟಕ್ಕೆ ಭಾಷ್ಯ ಬರೆದಿದ್ದ ಜಂತಕಲ್ ಮೈನಿಂಗ್ ಹಗರಣ ಹೊಸ ತಿರುವು ಪಡೆದುಕೊಂಡಿದೆ. ವಿಶೇಷ ತನಿಖಾ ದಳ (SIT) ಜನಾರ್ದನ ರೆಡ್ಡಿಯವರನ್ನು ಜೂನ್ 13ರಂದು ತನಿಖೆಗೆ ಹಾಜರಾಗಬೇಕೆಂದು ನೋಟಿಸ್ ನೀಡುವ ಮೂಲಕ, ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಿರುವ ಈ ವೇಳೆ, ಅಕ್ರಮ ಗಣಿಗಾರಿಕೆ ಪ್ರಕರಣ ಬಿಜೆಪಿ ಮತ್ತು ಜೆಡಿಎಸ್ ನಡುವೆ ರಾಜಕೀಯ ರಣರಂಗವಾಗುವ ಸಾಧ್ಯತೆ ಕಾಣುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!