Janardhan Reddy House : 5 ಬೆಡ್ ರೂಂ 3 ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ ಹೊಂದಿದೆ ಈ ಮನೆ
Published : December 05, 2022, 04:20
ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ವಾಸವಿರಲು ಮೂರು ಅಂತಸ್ತಿನ ಹೈಫೈ ಮನೆ ಖರೀದಿಸಿದ್ದಾರೆ. ಐದು ಬೆಡ್ ರೂಂ ಮೂರು ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ ಈ ನೂತನ ಮನೆ ಹೊಂದಿದೆ. ಜನರೊಂದಿಗೆ ಸಂಪರ್ಕ ಸಾಧಿಸಲು ಹೊರಗೆ ದೊಡ್ಡ ಹಾಲ್ ನಿರ್ಮಿಸಲಾಗಿದೆ...