By : Oneindia Kannada Video Team
Published : January 25, 2017, 06:59

ಜಲ್ಲಿಕಟ್ಟು : ಪೇಟಾ ವಿರುದ್ಧ ಕಮಲ್ ಹಾಸನ್ ಗುಡುಗು

ಜಲ್ಲಿಕಟ್ಟು ಕ್ರೀಡೆಗೆ ವಿರೋಧ ವ್ಯಕ್ತಪಡಿಸುತ್ತಿರುವ, ಸುಪ್ರೀಂ ಕೋರ್ಟ್‌ವರೆಗೂ ಕೊಂಡೊಯ್ದಿರುವ ಪೆಟಾ ವಿರುದ್ಧ ಟಾಲಿವುಡ್‌ ನಟ ಕಮಲ್‌ ಹಾಸನ್‌ ಗುಡುಗಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕದಲ್ಲಿ ಗೂಳಿ ಓಟ ಸ್ಪರ್ಧೆ ನಿಷೇಧ ಮಾಡಿ ನೋಡುವಾ ಎಂದು ಅವರು ಸವಾಲು ಹಾಕಿದ್ದಾರೆ. ಈ ಸಂಘಟನೆಯ ಕಾರ್ಯಕರ್ತರು ಭಾರತದಲ್ಲಿರಲು ಯೋಗ್ಯರಲ್ಲ, ಅವರು ದೇಶ ಬಿಡಲಿ ಎಂದು ಅವರು ಆಕ್ರೋಶದಿಂದ ನುಡಿದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!