By: Oneindia Kannada Video Team
Published : January 24, 2017, 01:38

ಜಲ್ಲಿಕಟ್ಟು : ಪೊಲೀಸರನ್ನು ತಡೆಯಲು ರಾಷ್ಟ್ರಗೀತೆ ಅಸ್ತ್ರ!

Subscribe to Oneindia Kannada

ಕಡಲ ತೀರದ ಫ್ಲಾಟ್‌ಪಾರ್ಮ್‌ನಲ್ಲಿ ನಿಂತಿದ್ದ ಪ್ರತಿಭಟನಾಕಾರರು ಮತ್ತೀಗ ಕಡಲಿನಲ್ಲಿ ನಿಂತು ಧರಣಿ ಮುಂದುವರೆಸಿದ್ದಾರೆ. ಪೊಲೀಸರನ್ನು ತಡೆಯಲು ವಿದ್ಯಾರ್ಥಿಗಳು ರಾಷ್ಟ್ರಗೀತೆ ಅಸ್ತ್ರವನ್ನು ಬಳಸುತ್ತಿದ್ದಾರೆ. ಬಲವಂತವಾಗಿ ಹೊರ ಹಾಕಲು ಬಂದ ಪೊಲೀಸರು ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುತ್ತಿದ್ದಂತೆ ನಿಂತಲ್ಲೇ ನಿಂತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!