By: Oneindia Kannada Video Team
Published : March 22, 2017, 11:43

ಆರ್ ಅಶ್ವಿನ್ ಹಿಂದಿಕ್ಕಿ ನಂ. 1 ಟೆಸ್ಟ್ ಬೌಲರ್ ಆದ ಜಡೇಜ

Subscribe to Oneindia Kannada

ಟೀಂ ಇಂಡಿಯಾದ ಸ್ಪಿನ್ ಮೋಡಿಗಾರರಾದ ರವೀಂದ್ರ ಜಡೇಜ ಹಾಗೂ ಆರ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸಿದ್ದಾರೆ. ಅಶ್ವಿನ್ ರನ್ನು ಕೆಳಕ್ಕೆ ದೂಡಿ ಎಡಗೈ ಸ್ಪಿನ್ನರ್ ಜಡೇಜ ಅವರು ನಂ.1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!