ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಮೇಲೆ ರಜತ್ ಹೀಗೆ ಹೇಳ್ತಾರೆ ಅಂತ ಯಾರೂ ಅಂದ್ಕೊಂಡಿರ್ಲಿಲ್ಲ
Published : May 26, 2022, 03:20
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರಜತ್ ಪಾಟಿದರ್ 14 ನೇ ಆವೃತ್ತಿಯ ipl ಟೂರ್ನಿಯ ಬಳಿಕ ನಡೆದಿದ್ದ ಮೆಗಾ ಹರಾಜಿನಲ್ಲಿ ನನ್ನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇಂಥಾ ಸಂಗತಿಗಳು ಎಂದಿಗೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ," ಎಂದು ಹೇಳಿದ್ದಾರೆ.