By: Oneindia Kannada Video Team
Published : February 03, 2017, 01:55

ಪ್ರಪಂಚದಲ್ಲಿರುವ ಏಕೈಕ ಯಮರಾಜನ ಮಂದಿರ ಭಾರತದಲ್ಲಿ

Subscribe to Oneindia Kannada

ಭಾರತದಲ್ಲೊಂದು ದೇವಾಲಯವಿದೆ ಅಲ್ಲಿಗೆ ಹೋಗಲು ಜನರು ಹೆದರುತ್ತಾರೆ. ಈ ಮಂದಿರದಲ್ಲಿ ಯಮರಾಜ ವಾಸ ಮಾಡುತ್ತಾರೆ ಎಂಬ ಒಂದೇ ಕಾರಣದಿಂದ ಯಾರು ಇಲ್ಲಿಗೆ ಹೋಗುವುದಿಲ್ಲ. ಇದು ಪ್ರಪಂಚದಲ್ಲಿರುವ ಏಕೈಕ ಯಮರಾಜನ ಮಂದಿರವಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!