By: Oneindia Kannada Video Team
Published : January 02, 2017, 05:14

ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು

Subscribe to Oneindia Kannada

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಟರ್ಕಿಯ ಇಸ್ತಾಂಬುಲ್ ನ ನೈಟ್ ಕ್ಲಬ್ ವೊಂದರ ಮೇಲೆ ಉಗ್ರರ ದಾಳಿ ಮಾಡಿದರು. ಆಗ ಮೃತಪಟ್ಟ 39 ಮಂದಿ ಪೈಕಿ ಇಬ್ಬರು ಭಾರತೀಯರು ಇದ್ದಾರೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಖಾತ್ರಿ ಪಡಿಸಿದ್ದಾರೆ. ದಾಳಿಕೋರರು ಸಂತಾ ಕ್ಲಾಸ್ ವೇಷ ಧರಿಸಿದ್ದರು ಎಂದು ವರದಿಯಾಗಿದೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!