• search
  • Live TV
By : Oneindia Video Kannada Team
Published : September 27, 2018, 12:04
Duration : 01:02

ಇಶಾಂತ್ ಶರ್ಮಾರವಿಚಂದ್ರನ್ ಅಶ್ವಿನ್ ಗೆ ಸೆಪ್ಟೆಂಬರ್ 29 ರಂದು ಫಿಟ್ನೆಸ್ ಪರೀಕ್ಷೆ

ಗಾಯಕ್ಕೊಳಗಾಗಿರುವ ಅನುಭವಿ ಆಟಗಾರರಾದ ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸೆಪ್ಟೆಂಬರ್ 29ರ ಶನಿವಾರ ಫಿಟ್ನೆಸ್ ಟೆಸ್ಟ್ ನಡೆಯಲಿದೆ. ಹೀಗಾಗಿ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡದ ಆಯ್ಕೆಯನ್ನು ಮುಂದೂಡಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!