By: Oneindia Kannada Video Team
Published : March 10, 2017, 02:55

ಇಶಾಂತ್ ಕೋತಿ ಮುಖ ಕಾಪಿ ಮಾಡಿದ ಕ್ರಿಕೆಟ್ ದಿಗ್ಗಜರು

Subscribe to Oneindia Kannada

ಬೆಂಗಳೂರಿನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅವರನ್ನು ಕೋತಿ ಥರಾ ಮುಖ ಮಾಡಿ ಅಣಕಿಸಿದ್ದರು. ಈದೀಗ ಇಶಾಂತ್ ಶರ್ಮಾ ಕೋತಿ ಮುಖ ಕಾಪಿ ಮಾಡಿದ ಕ್ರಿಕೆಟ್ ದಿಗ್ಗಜರು ಇಶಾಂತ್ ರನ್ನೇ ಅಣಿಕಿಸಿದ್ದಾರೆ. ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!