By: Oneindia Kannada Video Team
Published : May 27, 2017, 03:01

ಇಸ್ಕಾನ್ ದೇಗುಲದಲ್ಲಿ ಸಾಧು ವೇಷದಲ್ಲಿದ್ದ ಪಾಕಿಸ್ತಾನಿ ಬಂಧನ

Subscribe to Oneindia Kannada

ದೆಹಲಿ-ಹರ್ಯಾಣ ಗಡಿಭಾಗದ ಬಹಾದುರ್‌ಘರ್ ಎಂಬ ಊರಿನಲ್ಲಿರುವ ಇಸ್ಕಾನ್ ದೇಗುಲವೊಂದರಲ್ಲಿ ಸಾಧುವಿನಂತೆ ವೇಷ ಧರಿಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿಯೊಬ್ಬನನ್ನು ಬಂಧಿಸಲಾಗಿದೆ. 'ನಾನು ಪಾಕಿಸ್ತಾನಿಯಾದರೂ ನಾನೊಬ್ಬ ಹಿಂದೂ, ಭಾರತದಲ್ಲಿ ನೆಲೆಸರು ಇಷ್ಟ, ಹೀಗಾಗಿ ಇಲ್ಲೇ ಉಳಿದೆ' ಎಂದು ಹೇಳಿದ್ದಾನೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!