By: Oneindia Kannada Video Team
Published : July 06, 2017, 12:06

ಐ ಪಿ ಎಸ್ ಅಧಿಕಾರಿಗಳು ಹೊಟ್ಟೆಯ ಬೊಜ್ಜು ಇಳಿಸದೆ ಇದ್ರೆ ಬಡ್ತಿ ಇಲ್ಲ

Subscribe to Oneindia Kannada

ಬೊಜ್ಜು ಬೆಳೆಸಿಕೊಂಡು, ತೂಕ ಹೆಚ್ಚಾಗಿ ಸರಿದಾಡಲು ಸಹ ಕಷ್ಟ ಪಡುತ್ತಿರುವ ಐಪಿಎಸ್ ಅಧಿಕಾರಿಗಳು ತೂಕ ಇಳಿಸಿ, ಬೊಜ್ಜು ಕರಗಿಸಿದರೆ ಮಾತ್ರ ಬಡ್ತಿ ಸಿಗಲಿದೆ. ಅಧಿಕಾರಿಗಳ ದೈಹಿಕ ಕ್ಷಮತೆ ಆಧರಿಸಿ ಬಡ್ತಿ ಕೊಡುವ ಪ್ರಸ್ತಾವವೊಂದು ಕೇಂದ್ರ ಸರಕಾರದ ಮುಂದಿದೆ. ಮುಂದಿನ ಹಂತಕ್ಕೆ ಬಡ್ತಿ ನೀಡುವ ಮೊದಲು ಐಪಿಎಸ್ ಅಧಿಕಾರಿಗಳ ದೈಹಿಕ ಕ್ಷಮತೆಯನ್ನು ಪರಿಗಣಿಸುವುದು ಕಡ್ಡಾಯ ಆಗಬೇಕು ಗೃಹ ಸಚಿವಾಲಯವು ಶಿಫಾರಸು ಮಾಡಿದ ನಂತರ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!