By : Oneindia Kannada Video Team
Published : March 31, 2017, 04:37

ಐಪಿಎಲ್ ಮ್ಯಾಚ್ ಗೆ ಕೌಂಟ್ ಡೌನ್, ಮೆಟ್ರೋ ಬಿಎಂಟಿಸಿ ತನ್ನ ಸಂಚಾರ ಅವಧಿ ವಿಸ್ತರಣೆ

ಐಪಿಎಲ್ 2017 ಮ್ಯಾಚ್ ಗೆ ದಿನಗಣನೆ ಆರಂಭವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮ್ಯಾಚ್ ನೋಡಲು ಸಾಕಷ್ಟು ಮಂದಿ ಬರುವುದರಿಂದ ಮೆಟ್ರೋ ಹಾಗು ಬಿಎಂಟಿಸಿ ತನ್ನ ಸಂಚಾರದ ಅವಧಿಯನ್ನ ವಿಸ್ತರಿಸಿದೆ. ಇನ್ನಷ್ಟಿ ಐಪಿಎಲ್ ಬಗೆಗಿನ ಮಾಹಿತಿಗಾಗಿ ಈ ವೀಡಿಯೊ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!