By : Oneindia Kannada Video Team
Published : April 05, 2018, 01:08

ಆರ್ ಸಿ ಬಿ ಪರ ಓಪನಿಂಗ್ ಮಾಡುವವರು ಯಾರು ?

ಈ ಐಪಿಎಲ್ ಹವಾ ಶುರು ಆಗಿದೆ . RCB ಸುಪ್ಪೋರ್ಟರ್ಸ್ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಸಲ ಕಪ್ ನಮ್ದೇ ಎಂದು ಉದ್ಗರಿಸುತ್ತಿದ್ದರೆ . ಹೀಗಿರುವಾಗ RCB ತಂಡದ ಮೊದಲೆರೆಡು ಬ್ಯಾಟ್ಸಮನ್ ಯಾರಾಗಿರ್ತಾರೆ ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!