By : Oneindia Kannada Video Team
Published : April 12, 2018, 05:09

IPL 2018 : ಈ ಸಲ ಕಪ್ ನಮ್ದೇ ಆದ್ರೆ ಏನಾಗಬಹುದು ?

rcb ಈ ಸಲ ಬಹಳ ಹುಮ್ಮಸ್ಸಿನಲ್ಲಿ ಸೀಸನ್ ಆರಂಭಿಸಿತು . ಆದರೆ ಮೊದಲ ಮ್ಯಾಚ್ ನಲ್ಲೇ ಸೋಲುಂಡಿತು . rcb ಫ್ಯಾನ್ಸ್ ಮಾತ್ರ ಈ ಸಲ ಕಪ್ ನಮ್ದೇ ಅನ್ನೋದನ್ನ ನಿಲ್ಲಿಸಿಲ್ಲ . ಈ ಬಾರಿ ಏನಾದರೂ ಕಪ್ ನಮ್ಮದೇ ಆದರೆ ಏನಾಗಬಹುದು . ದಯವಿಟ್ಟು ಗಮನಿಸಿ ಇದು ತಮಾಷೆಗಾಗಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!