By : Oneindia Kannada Video Team
Published : April 07, 2018, 09:44

IPL 2018 : ತಂಡಕ್ಕೆ ಆಧಾರವಾದ ಸೂರ್ಯಕುಮಾರ್ ಯಾದವ್

ಇಂದು ಚೆನ್ನೈ ತಂಡ ಮುಂಬೈ ಅವರನ್ನ ಈ ಸೀಸನ್ ನ ಮೊದಲನೆಯ ಮ್ಯಾಚ್ ನಲ್ಲಿ
ಎದುರಿಸಲಿದೆ . ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ. ಒಳ್ಳೆ ಆಟವಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಹರ್ಭಜನ್ ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!