By : Oneindia Kannada Video Team
Published : April 10, 2018, 09:49

IPL 2018 : ರೊಚ್ಚಿಗೆದ್ದ ಶಿಕಾರ ಧವನ್

ಇಂದು SRH ತಂಡ RR ಅವರನ್ನ ಈ ಸೀಸನ್ ನ ಮೊದಲನೆಯ ಮ್ಯಾಚ್ ನಲ್ಲಿ
ಎದುರಿಸಲಿದೆ . ಟಾಸ್ ಗೆದ್ದ SRH ಫೀಲ್ಡಿಂಗ್ ಆಯ್ದುಕೊಂಡಿದೆ . ರಹಾನೆ ಕೇವಲ ೧೩ ರನ್ ಗಳಿಸಿ ಔಟ್ ಆಗ್ತಾರೆ . ಶೇಮ್ ಶೇಮ್ ರಾಜಸ್ತಾನ್ ರೊಚ್ಚಿಗೆದ್ದ ಶಿಕಾರ ಧವನ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!