By : Oneindia Kannada Video Team
Published : April 17, 2018, 05:06

IPL 2018 : RCB vs MI - ಇವತ್ತಿನ ಪಂದ್ಯದ ಪ್ರಮುಖ ಆಟಗಾರರು

ಇಂದು ಬೆಂಗಳೂರು ತಂಡ ಮುಂಬೈ ತಂಡವನ್ನ ಎದುರಿಸಲಿದೆ . ಎರೆಡು ತಂಡಗಳು ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ . ಇವತ್ತಿನ ಪಂದ್ಯ ಮುಂಬೈನ ವಾಂಖಡೆಯಲ್ಲಿ ನಡೆಯಲಿದೆ . ಇವತ್ತಿನ ಪಂದ್ಯ ಯಾರು ಗೆಲ್ಲಬಹುದು ? ಪಂದ್ಯದ ಬಗೆಗಿನ ಮಾಹಿತಿಗೆ ವಿಡಿಯೋ ನೋಡಿ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!