By : Oneindia Kannada Video Team
Published : April 12, 2018, 12:22

IPL 2018 : ಐ ಪಿ ಎಲ್ ದಿನಗಳಲ್ಲಿ ನಮ್ಮ ಮೆಟ್ರೋ ಅವಧಿ ವಿಸ್ತರಣೆಯಾಗಲಿದೆ ಪ್ರಯಾಣ ಕೂಡ ದುಬಾರಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ದಿನ ನಮ್ಮ ಮೆಟ್ರೋ ಪ್ರಯಾಣ ದರ ದುಬಾರಿಯಾಗಲಿದೆ. ಏ.13,21,25,29 ಹಾಗೂ ಮೇ 1 ಮತ್ತು 17 ರಂದು ಪಂದ್ಯ ಮುಗಿದ ನಂತರ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ತೆರಳುವವರು ಟಿಕೆಟ್ ಗೆ 50 ರೂ. ನೀಡಬೇಕಿದೆ.
< a href="https://kannada.oneindia.com/news/bangalore/namma-metro-extends-services-on-ipl-match-days-138493.html">ಐ ಪಿ ಎಲ್ ದಿನಗಳಲ್ಲಿ ನಮ್ಮ ಮೆಟ್ರೋ ಅವಧಿ ವಿಸ್ತರಣೆಯಾಗಲಿದೆ ಪ್ರಯಾಣ ಕೂಡ ದುಬಾರಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!