By : Oneindia Kannada Video Team
Published : April 07, 2018, 10:51

IPL 2018 : ಮುಂಬೈ ವಿರುದ್ಧ ಸೇಡು ತೀರಿಸಿಕೊಂಡ ಹರ್ಭಜನ್

ಇಂದು ಚೆನ್ನೈ ತಂಡ ಮುಂಬೈ ಅವರನ್ನ ಈ ಸೀಸನ್ ನ ಮೊದಲನೆಯ ಮ್ಯಾಚ್ ನಲ್ಲಿ
ಎದುರಿಸಲಿದೆ . ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ. ಒಳ್ಳೆ ಆಟವಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಹರ್ಭಜನ್ ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ . ಮುಂಬೈ ವಿರುದ್ಧ ಸೇಡು ತೀರಿಸಿಕೊಂಡ ಹರ್ಭಜನ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!