By : Oneindia Kannada Video Team
Published : April 10, 2018, 10:29

IPL 2018 : CSK vs KKR ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಆಡ್ತಾರೆ ?

ಇಂದು ಚೆನ್ನೈ ಕೋಲ್ಕತ್ತಾ ತಂಡವನ್ನ ಎರೆಡು ವರ್ಷಗಳ ಬಳಿಕ ಎದುರಿಸಲಿದೆ . ಎರೆಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿದೆ . ಹಾಗಿದ್ದರೆ ಇವತ್ತಿನ ಪಂದ್ಯವನ್ನ ಯಾರು ಗೆಲ್ಲಬಹುದು . ಹಾಗು ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಆಡ್ತಾರೆ ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!