By : Oneindia Kannada Video Team
Published : April 10, 2018, 10:31

IPL 2018 : ಕ್ರಿಸ್ ಲಿನ್ ಹಾಗು ಉತ್ತಪ್ಪ ಭೀರುಸಿನ ಆತ

ಇಂದು ಚೆನ್ನೈ ಕೋಲ್ಕತ್ತಾ ತಂಡವನ್ನ ಎರೆಡು ವರ್ಷಗಳ ಬಳಿಕ ಎದುರಿಸಲಿದೆ . ಎರೆಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿದೆ . ಹಾಗಿದ್ದರೆ ಇವತ್ತಿನ ಪಂದ್ಯವನ್ನ ಯಾರು ಗೆಲ್ಲಬಹುದು . ಟಾಸ್ ಗೆದ್ದು CSK ಫೀಲ್ಡಿಂಗ್ ಆಯ್ದುಕೊಂಡಿದೆ . ಕ್ರಿಸ್ ಲಿನ್ ಹಾಗು ಉತ್ತಪ್ಪ ಭೀರುಸಿನ ಆತ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!