By : Oneindia Kannada Video Team
Published : April 11, 2018, 12:36

IPL 2018 : ಚೆನ್ನೈ ವಿರುದ್ಧ 81 ರನ್ ಗಳಿಸಿದ ರಸ್ಸೆಲ್

ಇಂದು ಚೆನ್ನೈ ಕೋಲ್ಕತ್ತಾ ತಂಡವನ್ನ ಎರೆಡು ವರ್ಷಗಳ ಬಳಿಕ ಎದುರಿಸಲಿದೆ . ಎರೆಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿದೆ . ಹಾಗಿದ್ದರೆ ಇವತ್ತಿನ ಪಂದ್ಯವನ್ನ ಯಾರು ಗೆಲ್ಲಬಹುದು . ಟಾಸ್ ಗೆದ್ದು CSK ಫೀಲ್ಡಿಂಗ್ ಆಯ್ದುಕೊಂಡಿದೆ . ಕ್ರಿಸ್ ಲಿನ್ ಹಾಗು ಉತ್ತಪ್ಪ ಭೀರುಸಿನ ಆತ . ಫೀಲ್ಡ್ ನಿಂದಾಚೆಗೆ ಬಾಲ್ ಕಳುಹಿಸಿದ ರಸ್ಸೆಲ್ , ಮೂರು ಬಾಲ್ ಗಳಲ್ಲಿ ಮೂರು ಸಿಕ್ಸರ್ ಹೊಡೆದ ರಸ್ಸೆಲ್ . ಚೆನ್ನೈ ವಿರುದ್ಧ 81 ರನ್ ಗಳಿಸಿದ ರಸ್ಸೆಲ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!