By : Oneindia Kannada Video Team
Published : April 08, 2017, 12:33

ಐಪಿಎಲ್ 2017 : ಐಪಿಎಲ್ 3ನೇ ಪಂದ್ಯದಲ್ಲಿ ಕೋಲ್ಕತ್ತಾ ಮುರಿದ 5 ದಾಖಲೆಗಳು

ಐಪಿಎಲ್ 2017 :
*ಗುಜುರಾತ್ ವಿರುದ್ಧ ಟಾಸ್ ಗೆದ್ದ ಕೋಲ್ಕತ್ತಾ ನಾಯಕ ಗಂಭೀರ್ ಬೌಲಿಂಗ್ ಆಯ್ಕೆ ಮಾಡಿದ್ದಾರೆ ,
*ಕುಲ್‌ದೀಪ್ ಗೆ ವಿಕೆಟ್ ಒಪ್ಪಿಸಿದ ಬ್ರೆಂಡರ್ ಮೆಕಲಮ್ , ಗುಜುರಾತ್ ಗೆ ಆರಂಭಿಕ ಆಘಾತ ,
*ಸುರೇಶ ರೈನಾಗೆ ಜೀವದಾನದ ಮೇಲೆ ಜೀವದಾನ ನೀಡುತ್ತಿರುವ ಕೋಲ್ಕತ್ತಾ
*ರೈನಾ ನೆರವಿನಿಂದ 183/4 ರನ್ ಸಾದಿಸಿದ ಗುಜುರಾತ್
*ಕ್ರಿಸ್ ಲೈನ್ ಗಂಭೀರ್ ಜೊತೆಯಾಟಕ್ಕೆ ಆಟಕ್ಕೆ ಗುಜುರಾತ್ ಬೌಲರ್ ಗಳ ಪರದಾಟ 162/0
*ಐಪಿಎಲ್ ಆರಂಭಿಕ ಜೊತೆಯಾಟದ ದಾಖಲೆ ಮುರಿದ ಕ್ರಿಸ್ ಲೈನ್ - ಗಂಭೀರ್
*ಕ್ರಿಸ್ ಲೈನ್ ಗಂಭೀರ್ ಜೊತೆಯಾಟದ ನೆರವಿನೊಂದಿಗೆ ಭರ್ಜರಿ 10 ವಿಕೆಟ್ ಗಳ ಜಯ ಸಾದಿಸಿದ ಕೋಲ್ಕತ್ತಾ
ಗುಜುರಾತ್ 183/4 (20.0)
ಕೋಲ್ಕತ್ತಾ 184/0 (14.5)
* 8 ಸಿಕ್ಸ್ ನೆರವಿನೊಂದಿಗೆ ಅಜೇಯ 93 ರನ್ ಬಾರಿಸಿದ ಕ್ರಿಸ್ ಲೈನ್ ಗೆ ಪಂದ್ಯಶ್ರೇಷ್ಠ
*ಐಪಿಎಲ್ 3ನೇ ಪಂದ್ಯದಲ್ಲಿ ಗುಜುರಾತ್ ವಿರುದ್ಧ ಕೋಲ್ಕತ್ತಾ ಮುರಿದ 5 ದಾಖಲೆಗಳು

ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!