By: Oneindia Kannada Video Team
Published : April 26, 2017, 01:08

ಐಪಿಎಲ್ 2017 : ರೋಹಿತ್ ಶರ್ಮಗೆ ಶೇ 50ರಷ್ಟು ದಂಡ

Subscribe to Oneindia Kannada

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರಿಗೆ ಏಪ್ರಿಲ್ 24ರ ದಿನ ಯಾಕೋ ಚೆನ್ನಾಗಿರಲಿಲ್ಲ. ಪುಣೆ ವಿರುದ್ಧ ಮ್ಯಾಚ್ ಸೋತಿದ್ದಲ್ಲದೆ, ಪಂದ್ಯದ ಸಂಭಾವನೆಯಲ್ಲೂ ಶೇ 50ರಷ್ಟು ಕಳೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಿದೆ. ಅಂಪೈರ್ ತೀರ್ಮಾನಕ್ಕೆ ಅಸಮ್ಮತಿ ಸೂಚಿಸಿದ್ದರಿಂದ ಐಸಿಸಿ ನಿಯಮದ ಪ್ರಕಾರ ದಂಡ ಹಾಕಲಾಗಿದೆ, ಈ ವೀಡಿಯೊ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!