By: Oneindia Kannada Video Team
Published : April 09, 2017, 05:55

ಗುಜರಾತ್ ನಾಲ್ಕು ವಿಕೆಟ್ ಗಳನ್ನ ಕಳೆದುಕೊಂಡು ಹೈರಾಣು

Subscribe to Oneindia Kannada

ಐಪಿಎಲ್ ನ 6ನೇ ಮ್ಯಾಚ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಗುಜರಾತ್ ಹಾಗು ಹೈದರಾಬಾದ್ ನಡುವಿನ ಸೆಣಸಾಟ ನಡಿಯುತ್ತಿದೆ. ಇನ್ನು ಇದರಲ್ಲಿ ಮೂರು ಫಾರಿನ್ ಆಟಗಾರರು ಔಟ್ ಆಗಿದ್ದು ರಶೀದ್ ಖಾನ್ ಸ್ವತಃ ಮೂರು ವಿಕೆಟ್ ಗಳ ಸರದಾರ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!