By : Oneindia Kannada Video Team
Published : April 11, 2017, 03:12

ಐಪಿಎಲ್ 2017: ಪಂಜಾಬ್ ಪಂದ್ಯ ಗೆದ್ದರೆ, ಎಬಿ ಡೀ ವಿಲಿಯರ್ಸ್ ಪ್ರೇಕ್ಷಕರ ಮನ ಗೆದ್ದರು

ಪಂಜಾಬ್ ತಂಡದ ಮೆಂಟರ್ ವೀರೇಂದ್ರ ಸೆಹ್ವಾಗ್ ಸ್ಟೈಲ್ ನಲ್ಲೇ ನಾಯಕ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಸಿಕ್ಸ್ ಬಾರಿಸಿ, ಆರ್ ಸಿಬಿ ಗರ್ವಭಂಗ ಮಾಡಿದರು. ಬೆಂಗಳೂರು ತಂಡಕ್ಕೆ 360 ಡಿಗ್ರಿ ಆಟಗಾರ ಎಬಿ ಡೀ ವಿಲಿಯರ್ಸ್ ಈ ಬಾರಿಯ ಐಪಿಎಲ್ ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದು ವ್ಯರ್ಥವಾಯಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!