By : Oneindia Kannada Video Team
Published : April 10, 2017, 09:37

ಐಪಿಎಲ್ 2017 : ಕೋಲ್ಕತ್ತಾ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾದಿಸಿದ ಮುಂಬೈ

ಐಪಿಎಲ್ 2017:7 ನೇ ಪಂದ್ಯದಲ್ಲಿ ಸೆಣಸಾಡುತ್ತಿರುವ ಮುಂಬೈ ಮತ್ತು ಕೊಲ್ಕತ್ತಾ ,
ಕೊಲ್ಕತ್ತಾ ವಿರುದ್ಧ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿದ್ದಾರೆ , ಪೊಲಾರ್ಡ್ ಮಾಡಿದ ರೋಚಕ ಫೀಲ್ಡಿಂಗ್ ಸಿಕ್ಕ ಪ್ರಶಂಸೆ ,
ಮನೀಶ್ ಪಾಂಡೆ ರೋಚಕ ಆಟದೊಂದಿಗೆ 178/7 ಬಾರಿಸಿದ ಕೋಲ್ಕತ್ತಾ ,
ಫೀಲ್ಡಿಂಗ್ ವೇಳೆ ಗಾಯಗೊಂಡು ಪಂದ್ಯದಿಂದ ಹೊರನೆಡೆದ ಕ್ರಿಸ್ ಲಿನ್,
ಕೋಲ್ಕತ್ತಾ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾದಿಸಿದ ಮುಂಬೈ
ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!