By: Oneindia Kannada Video Team
Published : April 11, 2017, 10:50

ಐಪಿಎಲ್ 2017: 206 ರನ್ ಗಳ ದೊಡ್ಡ ಟಾರ್ಗೆಟ್ ನೀಡಿದ ಡೆಲ್ಲಿ

Subscribe to Oneindia Kannada


ಇಂದು ಪುಣೆ ಮತ್ತು ಡೆಲ್ಲಿ ತಂಡದ ನಡುವೆ 9 ನೆೇ ಪಂದ್ಯ ನಡೆಯಲಿದೆ ,
ಟಾಸ್ ಗೆದ್ದ ಪುಣೆ ಫೀಲ್ಡಿಂಗ್ ಆಯ್ಕೆ , ಸ್ಟೀವ್ ಸ್ಮಿಥ್ ಗೆ ಅನಾರೋಗ್ಯ ರಹಾನೆಗೆ ಪುಣೆ ತಂಡದ ನಾಯಕತ್ವ ,
ಕನ್ನಡಿಗ ಅಗರ್ವಾಲ್ ಎಸೆದ ಥ್ರೋ ಗೆ ಪಂತ್ ಔಟ್ , ಐಪಿಎಲ್ 10ರ ಮೊದಲ ಶತಕ ಬಾರಿಸಿದ ಸಂಜು ಸ್ಯಾಮ್ಸನ್,
205/4 ರನ್ ಬಾರಿಸಿ ದೊಡ್ಡ ಟಾರ್ಗೆಟ್ ನೀಡಿದ ಡೆಲ್ಲಿ ,

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!