By: Oneindia Kannada Video Team
Published : April 05, 2017, 07:39

ಐಪಿಎಲ್ 2017 : ಉದ್ಘಾಟನಾ ಸಮಾರಂಭದ ಮೂಲಕ ಐಪಿಎಲ್ 2017 ಕ್ಕೆ ಚಾಲನೆ

Subscribe to Oneindia Kannada

ಉದ್ಘಾಟನಾ ಸಮಾರಂಭದ ಮೂಲಕ ಐಪಿಎಲ್ 2017 ಕ್ಕೆ ಚಾಲನೆ, ಭಾರತ ಕ್ರಿಕೆಟ್ ಲೆಜೆಂಡ್ ಆಟಗಾರರಾದ ಸಚಿನ್, ಗಂಗೂಲಿ , ಲಕ್ಷ್ಮಣ್ ಹಾಗೂ ಸೆಹ್ವಾಗ್ ಸನ್ಮಾನ ಮಾಡಲಾಯಿತು , ಆದರೆ ರಾಹುಲ್ ದ್ರಾವಿಡ್ ಅವರನ್ನು ಪರಿಗಣಿಸದೆ ಇರುವುದು ವಿಷಾದನೀಯ , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!