By: Oneindia Kannada Video Team
Published : April 21, 2017, 10:33

ಐಪಿಎಲ್-10 : ಗುಜುರಾತ್ ವಿರುದ್ಧ 187 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿದ ಕೋಲ್ಕತ್ತಾ

Subscribe to Oneindia Kannada

ಐಪಿಎಲ್ 10 ಆವೃತ್ತಿಯ ಯಲ್ಲಿ ಸತತ ನಾಲ್ಕು ಗೆಲುವು ಪಡೆದಿರುವ ಮುಂಬೈ ತಂಡ, ಇಂದು ಪಂಜಾಬ್ ವಿರುದ್ಧ ಐದನೇ ಗೆಲುವಿಗೆ ಹಣಾಹಣಿ ನಡೆಸಲಿದೆ ,ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ಗುಜುರಾತ್ ಬೌಲಿಂಗ್ ಆಯ್ಕೆ ,ಗುಜುರಾತ್ ವಿರುದ್ಧ ಅಮೋಘ ಅರ್ಧ ಶತಕ ಸಿಡಿಸಿದ ಕನ್ನಡಿಗ ರಾಬಿನ್ ಉತ್ತಪ್ಪ ,ಗುಜುರಾತ್ ವಿರುದ್ಧ 187 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿದ ಕೋಲ್ಕತ್ತಾ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!