By : Oneindia Kannada Video Team
Published : April 22, 2017, 05:39

ಐಪಿಎಲ್-10 : 4 ವಿಕೆಟ್ ಗಳ ರೋಚಕ ಜಯ ಸಾದಿಸಿದ ಗುಜುರಾತ್

ಐಪಿಎಲ್ 10 ಆವೃತ್ತಿಯ ಯಲ್ಲಿ ಸತತ ನಾಲ್ಕು ಗೆಲುವು ಪಡೆದಿರುವ ಮುಂಬೈ ತಂಡ, ಇಂದು ಪಂಜಾಬ್ ವಿರುದ್ಧ ಐದನೇ ಗೆಲುವಿಗೆ ಹಣಾಹಣಿ ನಡೆಸಲಿದೆ ,ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ಗುಜುರಾತ್ ಬೌಲಿಂಗ್ ಆಯ್ಕೆ ,ಗುಜುರಾತ್ ವಿರುದ್ಧ ಅಮೋಘ ಅರ್ಧ ಶತಕ ಸಿಡಿಸಿದ ಕನ್ನಡಿಗ ರಾಬಿನ್ ಉತ್ತಪ್ಪ ,ಗುಜುರಾತ್ ವಿರುದ್ಧ 187 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿದ ಕೋಲ್ಕತ್ತಾ, ಪಂದ್ಯಕ್ಕೆ ಮಳೆ ರಾಯನ ಅಡ್ಡಿ , ಗುಜುರಾತ್ ಜಯಕ್ಕೆ ಇನ್ನು 90 ಬಾಲಿನಲ್ಲಿ 126 ರನ್ ಬೇಕು , ಅಮೋಘ ಅರ್ಧ ಶತಕ ಗಳಿಸಿದ ಗುಜುರಾತ್ ನಾಯಕ ಸುರೇಶ ರೈನಾ , 4 ವಿಕೆಟ್ ಗಳ ರೋಚಕ ಜಯ ಸಾದಿಸಿದ ಗುಜುರಾತ್
, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!