By : Oneindia Kannada Video Team
Published : April 25, 2017, 11:57

ಬ್ರೇಕ್ ದ ಬಿಯರ್ಡ್ ಚಾಲೆಂಜ್‌ಗೆ ಒಲ್ಲೆ ಎಂದ ವಿರಾಟ್ ಕೊಹ್ಲಿ

ಗುಜರಾತ್ ತಂಡದ ಆಟಗಾರ ರವೀಂದ್ರ ಜಡೇಜಾ ಆರಂಭಿಸಿದ್ದ ಬ್ರೇಕ್ ದ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕರಿಸಲು ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲ ತಾಣದಲ್ಲಿ ನಿರಾಕರಿಸಿದ್ದಾರೆ , ಈ ವೀಡಿಯೊ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!