By: Oneindia Kannada Video Team
Published : April 26, 2017, 12:11

IPL 2017: ಡ್ವೇನ್ ಬ್ರಾವೋ ಸ್ಥಾನಕ್ಕೆ ಗುಜರಾತ್ ಲಯನ್ಸ್ ಗೆ ಇರ್ಫಾನ್ ಪಠಾಣ್​

Subscribe to Oneindia Kannada


ಗಾಯದಿಂದ ಚೇತರಿಸಿಕೊಳ್ಳದೆ ಟೂರ್ನಿಯಿಂದ ಹೊರ ಹೋಗಿರುವ ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಅವರ ಸ್ಥಾನಕ್ಕೆ ಐಪಿಎಲ್​​ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅನ್​ ಸೋಲ್ಡ್​ ಆಗಿದ್ದ ಪಠಾಣ್​ ರನ್ನು ಗುಜರಾತ್​ ಲಯನ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ, ಈ ವೀಡಿಯೊ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!