By: Oneindia Kannada Video Team
Published : April 19, 2017, 10:24

ಐಪಿಎಲ್-10 : ಡೆಲ್ಲಿ ಪರ ಏಕಾಂಗಿ ಬೌಲಿಂಗ್ ಹೋರಾಟ ತೋರಿದ ಕ್ರಿಸ್ ಮಾರಿಸ್

Subscribe to Oneindia Kannada

ಐಪಿಎಲ್ -10 ಆವೃತ್ತಿಯ ತನ್ನ 21 ನೇ ಪಂದ್ಯದಲ್ಲಿ ಡೆಲ್ಲಿ ತಂಡ ಇಂದು ಹೈದರಾಬಾದ್ ತಂಡವನ್ನು ಎದುರಿಸಲಿದೆ. ಡೆಲ್ಲಿ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ , ಕೇನ್ ವಿಲಿಯಮ್ಸನ್ ಅಮೋಘ ಅರ್ಧ ಶತಕ ಉತ್ತಮ ಸ್ಥಿತಿಯಲ್ಲಿ ಹೈದರಾಬಾದ್ , ಡೆಲ್ಲಿ ಪರ ಏಕಾಂಗಿ ಬೌಲಿಂಗ್ ಹೋರಾಟ ತೋರಿದ ಕ್ರಿಸ್ ಮಾರಿಸ್ , ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!