By : Oneindia Kannada Video Team
Published : April 20, 2017, 02:38

ಐಪಿಎಲ್-10 : ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸಿದ ಹೈದರಾಬಾದ್

ಐಪಿಎಲ್ -10 ಆವೃತ್ತಿಯ ತನ್ನ 21 ನೇ ಪಂದ್ಯದಲ್ಲಿ ಡೆಲ್ಲಿ ತಂಡ ಇಂದು ಹೈದರಾಬಾದ್ ತಂಡವನ್ನು ಎದುರಿಸಲಿದೆ. ಡೆಲ್ಲಿ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ , ಕೇನ್ ವಿಲಿಯಮ್ಸನ್ ಅಮೋಘ ಅರ್ಧ ಶತಕ ಉತ್ತಮ ಸ್ಥಿತಿಯಲ್ಲಿ ಹೈದರಾಬಾದ್ , ಡೆಲ್ಲಿ ಪರ ಏಕಾಂಗಿ ಬೌಲಿಂಗ್ ಹೋರಾಟ ತೋರಿದ ಕ್ರಿಸ್ ಮಾರಿಸ್ , ವಿಲಿಯಮ್ಸನ್ ಧವನ್ ನೆರವಿನೊಂದಿಗೆ 192 ಟಾರ್ಗೆಟ್ ನೀಡಿದ ಹೈದರಾಬಾದ್ , ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸಿದ ಹೈದರಾಬಾದ್, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!