By: Oneindia Kannada Video Team
Published : April 18, 2017, 01:38

ಐಪಿಎಲ್‌ 2017: ಪಂಜಾಬ್ ವಿರುದ್ಧ ಐದು ರನ್‌ಗಳಲ್ಲಿ ಪಂದ್ಯ ಗೆದ್ದ ಹೈದರಾಬಾದ್‌

Subscribe to Oneindia Kannada

ಇಂದಿನ ಎರಡನೇ ಪಂದ್ಯದಲ್ಲಿ ಹೈದೆರಾಬಾದ್ ಮತ್ತು ಪಂಜಾಬ್ ಕಾದಾಟ , ವಾರ್ನರ್ ನೆರವಿನೊಂದಿಗೆ 159 ರನ್ ಸಾದಿಸಿದ ಹೈದೆರಾಬಾದ್, ಪಂಜಾಬ್ ವಿರುದ್ಧ ಮಿಂಚಿದ ಆಫ್ಗಾನ್ ಬೌಲರ್ ಗಳು , ಹೈದೆರಾಬಾದ್ ವಿರುದ್ಧ ಮನನ್‌ ಮೋಹ್ರಾ ಏಕಾಂಗಿ ಹೋರಾಟ , ಪಂಜಾಬ್ ವಿರುದ್ಧ ಅಮೋಘ 5 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್, ಪಂಜಾಬ್ ವಿರುದ್ಧ ಐದು ರನ್‌ಗಳಲ್ಲಿ ಪಂದ್ಯ ಗೆದ್ದ ಹೈದರಾಬಾದ್‌
, ಈ ವಿಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!