By: Oneindia Kannada Video Team
Published : May 11, 2017, 11:02

ಲಯನ್ಸ್ ವಿರುದ್ಧ ರೋಚಕ ಜಯ ಸಾದಿಸಿದ ಡೆವಿಲ್ಸ್

Subscribe to Oneindia Kannada

ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಅವರ ಪ್ರಭಾವಿ ಬ್ಯಾಟಿಂಗ್ ಹಾಗೂ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಅಮಿತ್ ಮಿಶ್ರಾ ಸಿಡಿಸಿದ ಎರಡು ಭರ್ಜರಿ ಬೌಂಡರಿಗಳ ನೆರವಿನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು 2 ವಿಕೆಟ್ ಗಳಿಂದ ಮಣಿಸಿತು, ಈ ವಿಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!