By: Oneindia Kannada Video Team
Published : May 18, 2017, 11:58

ಮಳೆಯ ಕಾಟದ ನಡುವೆ ಕೋಲ್ಕತ್ತಾಗೆ ಜಯ

Subscribe to Oneindia Kannada

ಕೆಕೆಆರ್ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ 128/7 ಸ್ಕೋರ್ ಮಾಡಿತ್ತು. ಮಳೆ ಕಾರಣ ಕೆಕೆಆರ್ ಗೆ 6 ಓವರ್ ಗಳಲ್ಲಿ 48ರನ್ (ಡಕ್ ವರ್ಥ್ ಲೂಯಿಸ್ ನಿಯಮದಂತೆ) ಮಾಡುವ ಪರಿಷ್ಕೃತ ಗುರಿ ಸಿಕ್ಕಿತು. 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ ಕೆಕೆಆರ್ ಜಯಭೇರಿ ಬಾರಿಸಿದೆ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!