By: Oneindia Kannada Video Team
Published : May 08, 2017, 11:29

ಸುನಿಲ್ ದಾಖಲೆ ಆಟಕ್ಕೆ ಕೋಲ್ಕತ್ತಾಗೆ ಶರಣಾದ ಬೆಂಗಳೂರು

Subscribe to Oneindia Kannada

ಸತತ ಸೋಲಿನ ಬಳಿಕ ಗೆಲ್ಲಬೇಕಾದ ಒತ್ತಡದಲ್ಲಿದ್ದ ಕೋಲ್ಕತ್ತಾ ತಂಡಕ್ಕೆ ಬೆಂಗಳೂರು ಸುಲಭ
ತುತ್ತಾಗಿದೆ. ಬೆಂಗಳೂರು ನೀಡಿದ್ದ 159ರನ್ ಗುರಿಯನ್ನು 15.1ಓವರ್ ಗಳಲ್ಲಿ ತಲುಪಿ 6
ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ.
.ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!