By: Oneindia Kannada Video Team
Published : May 03, 2017, 11:20

ಡೆಲ್ಲಿಗೆ 6 ವಿಕೆಟ್ ಗಳ ಜಯ, ವ್ಯರ್ಥವಾಯ್ತು ಯುವರಾಜ್ ಆಟ

Subscribe to Oneindia Kannada

ಯುವರಾಜ್‌ ಸಿಂಗ್‌ ಅವರು 41 ಎಸೆತ ಎದುರಿಸಿದ ಅಜೇಯ 70 ರನ್‌ ಗಳಿಸಿ ಹೈದರಾಬಾದ್ ತಂಡದ ಮೊತ್ತ 185/3 ಸ್ಕೋರ್ ಮಾಡಲು ಕಾರಣರಾದರು. ಆದರೆ, ಡೆಲ್ಲಿ ತಂಡ ಇನ್ನೂ 5 ಎಸೆತಗಳು ಬಾಕಿ ಇರುವಂತೆ 189/4 ಸ್ಕೋರ್ ಮಾಡಿ ಜಯ ಗಳಿಸಿತು.ಈ ವಿಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!