By: Oneindia Kannada Video Team
Published : April 27, 2017, 12:31

ಪೈಲಟ್ ಜನಾಂಗೀಯ ನಿಂದನೆ ಮೋದಿ ದೂರು ಸಲ್ಲಿಸಿದ ಭಜ್ಜಿ

Subscribe to Oneindia Kannada

ವಿಮಾನದೊಳಗಿದ್ದ ವಿಕಲ ಚೇತನ ವ್ಯಕ್ತಿಯೊಬ್ಬನ ಮೇಲೆ ಜನಾಂಗೀಯ ನಿಂದನೆ ಮಾಡಿದ ಪೈಲಟ್ ಅನ್ನು ಕ್ರಿಕೆಟಿಗ ಹರ್ಭಜನ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರದ ಮುಖೇನ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ವೀಡಿಯೊ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!