By: Oneindia Kannada Video Team
Published : April 05, 2017, 01:44

ಐಪಿಎಲ್ 2017: ತುಮಕೂರಿನಲ್ಲಿ ಮ್ಯಾಚ್ ಗಾಗಿ ರೆಡಿ ಆಗಿದೆ ಫ್ಯಾನ್ ಪಾರ್ಕ್

Subscribe to Oneindia Kannada

2015ರಿಂದ ಜಾರಿಗೆ ಬಂದ ಐಪಿಎಲ್ ಫ್ಯಾನ್ ಪಾರ್ಕ್ ಗಳು ವರ್ಷದಿಂದ ವರ್ಷಕ್ಕೆ ಕ್ರೇಜ್ ಹುಟ್ಟಿಸುತ್ತಿವೆ. ಈ ಬಾರಿ ಕರ್ನಾಟಕದ ತುಮಕೂರಿನಲ್ಲೂ ಇಂಥ ಪಾರ್ಕ್ ಕಾಣಬಹುದು. ದೊಡ್ಡ ಸ್ಕ್ರೀನ್ ನಲ್ಲಿ ಪಂದ್ಯ ನೋಡಿ ಆನಂದಿಸಬಹುದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!