By : Oneindia Kannada Video Team
Published : April 07, 2017, 02:00

ಧೋನಿ ಕಾಲೆಳೆದು ಮಂಗನಾದ ಕೆವಿನ್ ಪೀಟರ್ಸನ್!

ಮುಂಬೈ ವಿರುದ್ಧ ಪುಣೆ ಪಂದ್ಯವಾಡುತ್ತಿದ್ದಾಗ ಮೈಕ್ ಹಿಡಿದ ಪೀಟರ್ಸನ್, ಮನೋಜ್ ತಿವಾರಿ ಬಳಿ ನಾನು ಧೋನಿ ಉತ್ತಮ ಗಾಲ್ಫರ್ ಅಂತ ಎಂದು ಧೋನಿ ಬಳಿ ಹೋಗಿ ಹೇಳು ಎಂದು ಕಾಲೆಳೆದರು. ಇದನ್ನು ನಗು ನಗುತ್ತಲೇ ತಿವಾರಿ ಧೋನಿ ಬಳಿ ಹೇಳಿಕೊಂಡರು. ನಂತರ ಏನಾಯ್ತು ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!